"ಪ್ರಿತ್ಸೋ ಹೃದಯಗಳಿಗೆ ಪ್ರೇಮಿಗಳ ದಿನದ ಶುಭಾಶಯಗಳು"
To:
-------
"ಪ್ರಿತ್ಸೋಹೃದಯಗಳಿಗೆಪ್ರೇಮಿಗಳದಿನದಶುಭಾಶಯಗಳು"
"ನಿಮ್ಮೆಲ್ಲರಿಗೂಪ್ರೇಮಿಗಳದಿನಾಚರಣೆಯಶುಭಾಶಯಗಳು "
ಒಂದು ಪ್ರಶ್ನೆ :- ಪ್ರೀತಿ ಅನ್ನೋದು ಮನಸಿಗೆ ಸಂಬಂದಿಸಿದ್ದು ನಿಜ ,
ಅದೇ ರೀತಿ ಜೀವನ ಅನ್ನೋದು ಯಾವುದಕ್ಕೆ ಸಂಬಂದಿಸಿದ್ದು ?
ಪ್ರೀತಿ ಬಗ್ಗೆ ನಾನು ಹೆಚ್ಹು ತಿಳಿದಿಲ್ಲವಾದರೂ,ಕೇಳಿ ತಿಳಿದಿರುವುದನ್ನು
ನಿಮಗೆ ಕೆಲವು ಚಿತ್ರ ರೂಪದಲ್ಲಿ ತಿಳಿಸಲು ಬಯಸುತೇನೆ .
"ಇದು ಪ್ರೀತಿಯ ಆರಂಭ"
"ಇದು ಪ್ರೀತಿಯ ಕಲರವ/ಪ್ರೀತಿಯ ಚಡಪಡಿಕೆ/ಪ್ರೀತಿಯ ತುಡಿತ" ?
"ಪ್ರೀತಿಯ ಸೆಳೆತವಿದು /ಪ್ರೀತಿಯ ಹೊಂದಾಣಿಕೆ ಇದು "
"ಮನಬಿಚ್ಚಿ ಹೇಳ್ತಿನಿ ಮನಸು ಕೊಟ್ಟು ಕೇಳ್ತಿಯಾ"?
ಕಣ್ತುಂಬ ನೋಡ್ತಿನಿ ಕನಸಲ್ಲಿ ಬರ್ತಿಯಾ?
ಶಶಿಯಾಗಿ ಮೂಡ್ತೀನಿ ಚುಕ್ಕಿಯಾಗಿ ಬರ್ತಿಯಾ ?
ಮಧುರವಾಗಿ ಕೇಳ್ತಿನಿ ಮಾತೊಂದ ಹಾಡ್ತಿಯಾ?ಜೊತೆ ಇರುವಾಗ !
--
"ನಂಬಿಕೆ ಇಲ್ಲದ ಪ್ರೀತಿಯಲ್ಲಿ ಬರುವ ಹಲವು ಸಿಡಿಲು
ಬಡಿಲುಗಳು ಎದುರಗುವ ಸಂಭವವಿದು"?
"ನಂಬಿಕೆ ಇಲ್ಲದ ಪ್ರೀತಿಯಲ್ಲಿ ಎದುರಾಗುವುದು ಬಿರುಗಾಳಿ"
"ನಂಬಿಕೆ ಇಲ್ಲದ ಪ್ರೀತಿಯಲ್ಲಿ ಬರುವ ಕನ್ನೀರಿನಂತ ಮಳೆ "
"ಮತ್ತೆ ಪ್ರೀತಿಯಲ್ಲಿ ನಂಬಿಕೆ ಬಂಧು, ಕೈ ಬೀಸಿ ನನ್ನ
ಕೈ ಬಿಡಬೇಡ ಎಂದು ಹಂಬಲಿಸುವ ಪರಿ ನೋಡಿ"?
"ಒಂದು ವೇಳೆ ಪ್ರೀತಿ ಸಿಕ್ಕಾಗ/ಸಿಕ್ಕರೆ ಅವರ ಮನಸುಗಳು ಹಕ್ಕಿಯಂತೆ "
"ಒಂದು ವೇಳೆ ಪ್ರೀತಿ ಸಿಗದಿದ್ದರೆ ಅವರ ಬದುಕು ಚುರಾದ ಹೃದಯದಂತೆ"?
"ಕೊನೆಗೆ ಉಳಿಯುವುದೊಂದೇ ಪ್ರಶ್ನೆ ಸ್ನೇಹಿತರೆ ಪ್ರೀತಿ ಎಂದರೇನು"?
"ನಿಮಗೆ ಯಾವಾಗಲು ಗೆಲುವನ್ನೇ ಬಯಸುವ ನಿಮ್ಮ "
with regards

No comments:
Post a Comment